ಲಾರಿ- ಬೈಕ್ ಢಿಕ್ಕಿ: ಯುವಕ ಮೃತ್ಯು

ಕಣ್ಣೂರು: ಬೈಕ್ -ಲಾರಿ ಢಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟ ಘಟನೆ ಸಂಭವಿಸಿದೆ. ಎಡಕ್ಕಾಡ್ ಕಡಂಬೂರು ಕಾಡಚ್ಚಿರ ರಸ್ತೆ ಸಮೀಪ ನಿವಾಸಿ ನಸಲ್ (21) ಮೃತಪಟ್ಟಿದ್ದಾರೆ. ಕಣ್ಣೋತ್ ಚಾಲ್‌ನಲ್ಲಿ ನಿನ್ನೆ ಸಂಜೆ ಅಪಘಾತ ಸಂಭವಿಸಿದೆ. ಎಡಕ್ಕಾಟ್ ಅವಾಲ್ ತೈಕೋಟ್ ಶಿಹಾಬ್- ಅಫೀದ ದಂಪತಿ ಪುತ್ರನಾದ ನಸಲ್ ಸಹೋದರಿ ಆಯಿಷ, ಸಹೋದರ ಸಯಾನ್ ಎಂಬಿವರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page