ವಿವಿಧೆಡೆಗಳಲ್ಲಿ ಅಧ್ಯಾಪಕ ಹುದ್ದೆ ಭರ್ತಿಗೆ ಸಂದರ್ಶನ

ಮುಳ್ಳೇರಿಯ: ಆದೂರು ಸರ ಕಾರಿ ಹೈಯರ್ ಸೆಕೆಂಡರಿ ಶಾಲೆಯ ಹೈಯರ್ ಸೆಕೆಂಡರಿ ವಿಭಾಗದಲ್ಲಿ ಎಚ್ಎಸ್ಟಿ ಇಂಗ್ಲಿಷ್, ಕಾಮರ್ಸ್, ಇಕಾನಾಮಿಕ್ಸ್, ಸೋಷ್ಯಲ್ ವರ್ಕ್, ಜ್ಯೂನಿಯರ್ ಎಕಾನಾಮಿಕ್ಸ್, ಪೊಲಿಟಿಕಲ್ ಸಯನ್ಸ್ ಎಂಬೀ ಹುದ್ದೆ ಭರ್ತಿಗೆ ದಿನವೇತನ ಆಧಾರದಲ್ಲಿ ಅಧ್ಯಾಪಕರನ್ನು ನೇಮಕ ಮಾಡಲಾಗುವುದು. ಈ ತಿಂಗಳ 28ರಂದು ಬೆಳಿಗ್ಗೆ 10ಕ್ಕೆ ಸಂದರ್ಶನ ನಡೆಯಲಿದೆ.
ಕುಂಬಳೆ: ಉಜಾರ್ ಉಳುವಾರು ಸರಕಾರಿ ಬುನಾದಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಖಾಲಿ ಇರುವ ಎಲ್ಪಿ ಎಸ್ಟಿ ಕನ್ನಡ-1, ಮಲಯಾಳ-1 ಹುದ್ದೆ ಭರ್ತಿಗೆ ಈ ತಿಂಗಳ 30ರಂದು ಬೆಳಿಗ್ಗೆ 10ಕ್ಕೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ.
ಕಡಂಬಾರು: ಇಲ್ಲಿನ ಸರಕಾರಿ ಶಾಲೆಯಲ್ಲಿ ಎಚ್ಎಸ್ಟಿ ವಿಭಾಗದ ಫಿಸಿಕಲ್ ಸಯನ್ಸ್ ಮಲೆಯಾಳ-1, ಸೋಶ್ಯಲ್ ಸಯನ್ಸ್ ಕನ್ನಡ-1, ಹಿಂದಿ -1, ಅರಬಿಕ್-1, ಇಂಗ್ಲಿಷ್-1, ಯುಪಿಎಸ್ಟಿ ಮಲೆಯಾಳ-2, ಕನ್ನಡ-3, ಜ್ಯೂನಿಯರ್ ಲಾಂಗ್ವೇಜ್ ಹಿಂದಿ-1, ಎಲ್ಪಿಎಸ್ಟಿ ಮಲೆಯಾಳ-1 ಹುದ್ದೆ ಖಾಲಿಯಿದ್ದು ನಾಳೆ ಬೆಳಿಗ್ಗೆ 10 ಗಂಟೆಗೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ.
ಪೈವಳಿಕೆ: ಇಲ್ಲಿನ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಹೈಯರ್ ಸೆಕೆಂಡರಿ ವಿಭಾಗದಲ್ಲಿ ಇಂಗ್ಲಿಷ್, ಇಕನಾಮಿಕ್ಸ್, ಪೊಲಿಟಿಕಲ್ ಸಯನ್ಸ್, ಕೆಮಿಸ್ಟ್ರಿ, ಕಾಮರ್ಸ್, ಗಣಿತ ವಿಷಯಗಳಲ್ಲಿ ಸೀನಿಯರ್ ಅಧ್ಯಾಪಕರು, ಇಂಗ್ಲಿಷ್, ಮಲೆಯಾಳ, ಅರೆಬಿಕ್, ಹಿಂದಿ, ಬೋಟನಿ, ಫಿಸಿಕ್ಸ್, ಕೆಮಿಸ್ಟ್ರಿ, ಇಕನಾಮಿಕ್ಸ್ ವಿಷಯಗಳಲ್ಲಿ ಜ್ಯೂನಿಯರ್ ಅಧ್ಯಾಪಕರ ಹುದ್ದೆ ಖಾಲಿಯಿದ್ದು, ಈ ತಿಂಗಳ 29ರಂದು ಬೆಳಿಗ್ಗೆ 11 ಗಂಟೆಗೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ.
ಪೈವಳಿಕೆ: ಇಲ್ಲಿನ ಜಿಎಚ್ಎಸ್ಎಸ್ ಶಾಲೆಯಲ್ಲಿ ಖಾಲಿ ಇರುವ ಎಚ್ಎಸ್ಟಿ ಹಿಂದಿ-1, ಎಚ್ಎಸ್ಟಿ ಸಂಸ್ಕೃತ-1 (ಅರೆಕಾಲಿಕ), ಯುಪಿಎಸ್ಟಿ ಕನ್ನಡ-2 ಹುದ್ದೆ ಖಾಲಿಯಿದ್ದು, ಈ ತಿಂಗಳ 30ರಂದು ಬೆಳಿಗ್ಗೆ 10 ಗಂಟೆಗೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ.
ಚೆರ್ಕಳ: ಇಲ್ಲಿನ ಸೆಂಟ್ರಲ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಹೈಯರ್ ಸೆಕೆಂಡರಿ ವಿಭಾಗದಲ್ಲಿ ಇಂಗ್ಲಿಷ್, ಅರೆಬಿಕ್, ಇಕನಾಮಿಕ್ಸ್, ಹಿಸ್ಟರಿ, ಕಾಮರ್ಸ್, ಜಿಯೋಗ್ರಫಿ ಸೀನಿಯರ್ ಅಧ್ಯಾಪಕರು, ಹಿಂದಿ, ಕಂಪ್ಯೂಟರ್ ಅಪ್ಲಿಕೇಶನ್, ಮಲೆಯಾಳ ಎಂಬೀ ವಿಷಯಗಳಲ್ಲಿ ಜ್ಯೂನಿಯರ್ ಅಧ್ಯಾಪಕರನ್ನು ನೇಮಕಗೊಳಿಸಲಾಗುತ್ತಿದ್ದು, ಈ ತಿಂಗಳ 28ರಂದು ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ.
ಮುಳ್ಳೇರಿಯ: ಇಲ್ಲಿನ ಜಿವಿಎಚ್ಎಸ್ಎಸ್ನಲ್ಲಿ ಹೈಸ್ಕೂಲ್ ವಿಭಾಗದಲ್ಲಿ ಎಚ್ಎಸ್ಟಿ ಫಿಸಿಕಲ್ ಸಯನ್ಸ್ ಮಲೆಯಾಳ -2, ಗಣಿತ ಮಲೆಯಾಳ-2, ಗಣಿತ ಕನ್ನಡ-1, ನ್ಯಾಚುರಲ್ ಸಯನ್ಸ್ ಮಲೆಯಾಳ-1, ಇಂಗ್ಲಿಷ್-1, ಅರೆಬಿಕ್-1 ಹುದ್ದೆ ಖಾಲಿಯಿದ್ದು, ನಾಳೆ ಬೆಳಿಗ್ಗೆ 10 ಗಂಟೆಗೆ ಸಂದರ್ಶನ ನಡೆಯಲಿದೆ.
ಅಡೂರು: ಬಳಾಂತೋಡು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಹೈಯರ್ ಸೆಕೆಂಡರಿ ವಿಭಾಗದಲ್ಲಿ ಎಚ್ಎಸ್ಎಸ್ಟಿ ಇಂಗ್ಲಿಷ್, ಕಾಮರ್ಸ್ (ಸೀನಿಯರ್), ಎಚ್ಎಸ್ಎಸ್ಟಿ ಕಾಮರ್ಸ್ (ಜ್ಯೂನಿಯರ್), ಇಕಾನಾಮಿಕ್ಸ್ (ಸೀನಿಯರ್), ಕೆಮಿಸ್ಟ್ರಿ (ಜ್ಯೂನಿಯರ್), ಝುವೋಲಜಿ (ಜ್ಯೂನಿಯರ್) ಹುದ್ದೆ ಖಾಲಿಯಿದ್ದು, ಈ ತಿಂಗಳ 29ರಂದು ಬೆಳಿಗ್ಗೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ.
ಅಡೂರು: ಇಲ್ಲಿನ ಜಿಎಚ್ಎಸ್ಎಸ್ ಹೈಯರ್ ಸೆಕೆಂಡರಿ ವಿಭಾಗದಲ್ಲಿ ಇಂಗ್ಲಿಷ್, ಕಾಮರ್ಸ್ (ಸೀನಿಯರ್, ಜ್ಯೂನಿಯರ್), ಸೋಷ್ಯಾಲಜಿ, ಇಕಾನಾಮಿಕ್ಸ್, ಪೊಲಿಟಿಕಲ್ ಸಯನ್ಸ್ (ಸೀನಿಯರ್), ಕನ್ನಡ, ಅರೆಬಿಕ್, ಹಿಂದಿ (ಜ್ಯೂನಿಯರ್) ಹುದ್ದೆ ಭರ್ತಿಗೆ ಈ ತಿಂಗಳ 28ರಂದು ಬೆಳಿಗ್ಗೆ 10 ಗಂಟೆಗೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ.
ಎಡನೀರು: ಇಲ್ಲಿನ ಜಿಎಚ್ಎಸ್ಎಸ್ನಲ್ಲಿ ಖಾಲಿಯಿರುವ ಎಲ್ಪಿಎಸ್ಟಿ (ಮಲೆಯಾಳ), ಯುಪಿಎಸ್ಟಿ (ಮಲೆಯಾಳ), ಎಚ್ಎಸ್ಟಿ ಫಿಸಿಕಲ್ ಸಯನ್ಸ್ (ಮಲೆಯಾಳ), ಗಣಿತ (ಮಲೆಯಾಳ), ಜ್ಯೂನಿಯರ್ ಲಾಂಗ್ವೇಜ್ ಅರೆಬಿಕ್ (ಯುಪಿ) ಹುದ್ದೆ ಭರ್ತಿಗೆ ಈ ತಿಂಗಳ 28ರಂದು ಬೆಳಿಗ್ಗೆ 10.30ಕ್ಕೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ.
ಈ ಹುದ್ದೆಗಳಿಗೆ ಅರ್ಹರಾದವರು ಅಸಲಿ ಪ್ರಮಾಣಪತ್ರಗಳ ಸಹಿತ ಆಯಾ ಶಾಲಾ ಕಚೇರಿಗಳಲ್ಲಿ ಹಾಜರಾಗಬೇಕೆಂದು ಸಂಬAಧಪಟ್ಟ ಶಾಲಾ ಮುಖ್ಯಸ್ಥರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page