ವೇತನ ಮೊಟಕು: ಕೆಪಿಎಸ್‌ಟಿಎಯಿಂದ ಪ್ರತಿಭಟನೆ

ಕಾಸರಗೋಡು: ರಾಜ್ಯದ ಇತಿಹಾಸದಲ್ಲಿ ಪ್ರಥಮವಾಗಿ ಸರಕಾರಿ ನೌಕರರ, ಅಧ್ಯಾಪಕರ ವೇತನ ಮೊಟಕಾಗಿರುವುದನ್ನು ಪ್ರತಿಭಟಿಸಿ ಕೆಪಿಎಸ್‌ಟಿಎ ಜಿಲ್ಲಾ ಟ್ರಷರಿಗೆ ನಡೆಸಿದ  ಪ್ರತಿಭಟನೆಯನ್ನು ಡಿಸಿಸಿ ಅಧ್ಯಕ್ಷ ಪಿ.ಕೆ.  ಫೈಸಲ್ ಉದ್ಘಾಟಿಸಿದರು. ಅಧ್ಯಕ್ಷ ಕೆ.ವಿ. ವಾಸುದೇವನ್ ನಂಬೂದಿರಿ ಅಧ್ಯಕ್ಷತೆ ವಹಿಸಿದರು. ರಾಜ್ಯ ಕಾರ್ಯದರ್ಶಿ ಜಿ.ಕೆ. ಗಿರೀಶ್, ಪಿ. ಶಶಿಧರನ್, ಕೆ. ಅನಿಲ್ ಕುಮಾರ್, ಕೆ. ಶ್ರೀನಿವಾ ಸನ್, ಸ್ವಪ್ನ ಜಾರ್ಜ್, ಟಿ. ರಾಜೇಶ್ ಕುಮಾರ್, ಕೆ. ಗೋಪಾಲಕೃಷ್ಣನ್, ಬಿಜು ಅಗಸ್ಟಿನ್, ಎಂ.ಕೆ. ಪ್ರಿಯ, ಕೆ. ಸಂಧ್ಯಾ, ನಿಕೇಶ್ ಮಾಡಾಯಿ, ವಿಮಲ್ ಅಡಿಯೋಡಿ, ಕೆ.ಎ. ಜಾನ್ ಸಹಿತ ಹಲವರು ಭಾಗವಹಿಸಿದರು.

RELATED NEWS

You cannot copy contents of this page