ಶಬರಿಮಲೆಯಲ್ಲಿ ಮಂಡಲ ಪೂಜೆ ಸಂಪನ್ನ

ಶಬರಿಮಲೆ: ಶಬರಿಮಲೆ ಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಗೆ ಇಂದು ಬೆಳಿಗ್ಗೆ ತಂಗಅಂಗಿ ತೊಡಿಸಿ ಮಂಡಲಪೂಜೆ ನಡೆಸಲಾಯಿತು. ಬೆಳಿಗ್ಗೆ ೧೦.೩೦ರಿಂದ ೧೧.೩೦ರ ಮಧ್ಯೆಗಿನ ಮುಹೂರ್ತದಲ್ಲಿ ಮಂಡಲ ಪೂಜೆ ನಡೆದಿದ್ದು, ಈ ವೇಳೆ ಅಸಂಖ್ಯಾತ ಭಕ್ತರು ದೇವರ ದರ್ಶನ ಪಡೆದರು.

ಮಧ್ಯಾಹ್ನ ೧ ಗಂಟೆಗೆ ನಡೆ ಮುಚ್ಚಿದರೆ ಸಂಜೆ ೫ಕ್ಕೆ ತೆರೆಯಲಾಗುವುದು. ರಾತ್ರಿ ೭ಕ್ಕೆ ಪುಷ್ಪಾಭಿಷೇಕ, ೧೦.೫೦ಕ್ಕೆ ಹರಿವರಾಸನಂ ಬಳಿಕ ೧೧ಕ್ಕೆ ಬಾಗಿಲು ಮುಚ್ಚಲಾಗುವುದು.

Leave a Reply

Your email address will not be published. Required fields are marked *

You cannot copy content of this page