ಶಾಸಕ ಸಿ.ಎಚ್. ಕುಞಂಬುರ ಪತ್ನಿಯ ತಾಯಿ ನಿಧನ
ಕಾಸರಗೋಡು: ಸಿಪಿಎಂ ಜಿಲ್ಲಾ ಸೆಕ್ರೆಟರಿ ಯೇಟ್ ಸದಸ್ಯೆ ಎಂ. ಸುಮತಿಯವರ ತಾಯಿ ಹಾಗೂ ಶಾಸಕ ಸಿ.ಎಚ್. ಕುಂಞಂಬುರವರ ಅತ್ತೆ ಮೂನಾಡ್ ಅರಿಚೆಪ್ಪ್ ನಿವಾಸಿ ತಂಗಮಣಿ ಅಮ್ಮ (82) ನಿಧನ ಹೊಂದಿದರು. ದಿ| ಬಾಲಕೃಷ್ಣನ್ ಮಾಸ್ತರ್‌ರ ಪತ್ನಿಯಾಗಿದ್ದಾರೆ. ಮೃತರು ಇತರ ಮಕ್ಕಳಾದ ಎಂ. ಮಿನಿ, ಸಿಂಧು, ಅಳಿಯಂದಿರಾದ ದಾಸನ್ ವೈದ್ಯರ್, ಅಶೋಕನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.