ಶಿರಿಯ ಶಾಲೆಯಲ್ಲಿ ಜಿಲ್ಲಾ ಮಟ್ಟದ ಚುನಾವಣಾ ಗ್ರಾಮಸಭೆ

ಉಪ್ಪಳ: ಲೋಕಸಭಾ ಚುನಾವ ಣೆಯ ಪೂರ್ವಭಾವಿಯಾಗಿ ಜಿಲ್ಲಾ ಮಟ್ಟದ ಚುನಾವಣಾ ಗ್ರಾಮಸಭಾ ಕಾರ್ಯಾಕ್ರಮ ಶನಿವಾರ ಶಿರಿಯ ಹೈಯರ್ ಸೆಕಂಡರಿ ಶಾಲೆಯಲ್ಲಿ ನಡೆ ಯಿತು. ಜಿಲ್ಲಾಧಿಕಾರಿ ಕೆ.ಇಂಬಶೇಖರ್ ಉದ್ಘಾಟಿಸಿದರು. ಬಿ.ಎಲ್.ಒ ರೇವತಿ ಟೀಚರ್ ಅಧ್ಯಕ್ಷತೆಯನ್ನು ವಹಿಸಿದರು. ಮತದಾರರ ಪಟ್ಟಿಯಲ್ಲಿ ತಿದ್ದುಪಡಿ ಮಾಡುವ ಅವಕಾಶ ಈ ಚುನಾವಣಾ ಗ್ರಾಮಸಭೆಯಲ್ಲಿ ನಡೆಸಲಾಗುತ್ತಿದೆ. ಮಂಜೇಶ್ವರ ತಹಶೀಲ್ದಾರ್ ಶಿಬು.ಪಿ ಸ್ವಾಗತಿಸಿದರು.
ಪಂಚಾಯತ್ ಸದಸ್ಯರಾದ ಬೀಬಿ, ಕೈರುನ್ನೀಸ, ಬಿ.ಎಲ್.ಒಗಳಾದ ಅಬ್ದುಲ್ಲ, ಅಬ್ದುಲ್ ನಾಸಿರ್, ಪ್ರಮೀಳ ಟೀಚರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page