ಸಿಡಿಲು ಬಡಿದು ಮನೆಗೆ ಹಾನಿ

ಪೈವಳಿಕೆ: ಇಲ್ಲಿನ ಇಸ್ಮಾಯಿಲ್ ಎಂಬವರ ಎರಡಂತಸ್ತಿನ ಮನೆಗೆ ಮೊನ್ನೆ ರಾತ್ರಿ ಸಿಡಿಲು ಬಡಿದು ಬಿರುಕು ಬಿಟ್ಟಿದೆ. ವಯ ರಿಂಗ್ ಹಾನಿಗೀಡಾಗಿರು ವುದಾಗಿ ತಿಳಿಸಿದ್ದಾರೆ. ಸ್ಥಳಕ್ಕೆ ಮಂಜೇಶ್ವರ ತಹಶೀಲ್ದಾರ್ ಶ್ರೀನಿವಾಸನ್, ಡೆಪ್ಯುಟಿ ತಹಶೀಲ್ದಾರ್ ಮೊಹಮ್ಮದ್, ಕ್ಲರ್ಕ್ ಅಬೂಬಕ್ಕರ್ ಸಿದ್ದಿಕ್, ಪೈವಳಿಕೆ ವಿಲ್ಲೇಜ್ ಫೀಸರ್ ಮೊಯ್ದೀನ್ ಕುಂಞಿ, ಬೈಜು ಭೇಟಿ ನೀಡಿದರು.

You cannot copy contents of this page