ಪೋಕ್ಸೋ ಪ್ರಕರಣ: ಬೆಳ್ಳೂರು, ಈಶ್ವರಮಂಗಲ ನಿವಾಸಿಗಳು ಬಂಧನ
ಮುಳ್ಳೇರಿಯ: ಬೆಳ್ಳೂರು ಹಾಗೂ ಕರ್ನಾಟಕದ ಈಶ್ವರಮಂಗಲ ನಿವಾಸಿಗಳಾದ ಇಬ್ಬರನ್ನು ಆದೂರು ಪೊಲೀಸರು ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಿದ್ದಾರೆ. ಬೆಳ್ಳೂರಿನ ಮೀನು ವ್ಯಾಪಾರಿ ರಫೀಕ್ (45), ಈಶ್ವರಮಂಗಲ ಮೈಂದನಡ್ಕದ ನಾಸಿರ್ (42) ಎಂಬಿವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ರಫೀಕ್ ಇತ್ತೀಚೆಗೆ 16ರ ಹರೆಯದ ವಿದ್ಯಾರ್ಥಿಗೆ ಸಲಿಂಗರತಿ ಕಿರುಕುಳ ನೀಡಿರುವುದಾಗಿ ದೂರ ಲಾಗಿದೆ. ಘಟನೆ ಬಳಿಕ ಶಾಲೆಯಲ್ಲಿ ನಡೆದ ಕೌನ್ಸಿಲಿಂಗ್‌ನಲ್ಲಿ ಬಾಲಕ ಕಿರುಕುಳ ಬಗ್ಗೆ ತಿಳಿಸಿದ್ದನು. ಈ ಬಗ್ಗೆ ಲಭಿಸಿದ ದೂರಿನಂತೆ ಕೇಸು ದಾಖಲಿ ಸಿಕೊಂಡ ಪೊಲೀಸರು ರಫೀಕ್‌ನನ್ನು ಬಂಧಿಸಿದ್ದಾರೆ. …
Read more “ಪೋಕ್ಸೋ ಪ್ರಕರಣ: ಬೆಳ್ಳೂರು, ಈಶ್ವರಮಂಗಲ ನಿವಾಸಿಗಳು ಬಂಧನ”