ದೆಹಲಿ ಸ್ಫೋಟ : ಕಾರು ಮಾಲಕ ಸೆರೆ: ಎನ್‌ಐಎ ತನಿಖೆ , ಬಾಂಬರ್ ಉಮ್ಮರ್ ಮೊಹಮ್ಮದ್
ದೆಹಲಿ: ದೆಹಲಿಯ ಕೆಂಪುಕೋ ಟೆ ಬಳಿ ನಿನ್ನೆ ಸಂಜೆ 13 ಮಂದಿಯ ಪ್ರಾಣ ಬಲಿತೆಗೆದುಕೊಂಡು ಹಲ ವಾರು ಮಂದಿ ಗಾಯಗೊಂಡ ಸ್ಫೋಟ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಏಜೆನ್ಸಿ ಕೈಗೆತ್ತಿ ಕೊಂಡಿದೆ. ಸ್ಫೋಟಗೊಂಡ i20 ಕಾರಿನ ಮಾಲಕ ಹರ್ಯಾಣ ಗ್ರಾಮದ ಮೊಹಮ್ಮದ್ ಸಲ್ಮಾನ್ ಎಂಬಾತನಾಗಿದ್ದಾನೆಂದು ಗುರುತಿಸಲಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಮಾತ್ರವಲ್ಲ ಯುಎಪಿಎ ಕಾನೂನು ಪ್ರಕಾರ ಇದರ ತನಿಖೆ ನಡೆಸಲಾಗುತ್ತಿದೆ. ಇದೇ ವೇಳೆ ಕಾರು ಸ್ಫೋಟದ ಪ್ರಧಾನ ಆರೋಪಿ ಮೊಹ ಮ್ಮದ್ ಉಮ್ಮರ್ ಎಂಬಾತನ ಮೊದಲ ಪೋಟೋವನ್ನು …
Read more “ದೆಹಲಿ ಸ್ಫೋಟ : ಕಾರು ಮಾಲಕ ಸೆರೆ: ಎನ್‌ಐಎ ತನಿಖೆ , ಬಾಂಬರ್ ಉಮ್ಮರ್ ಮೊಹಮ್ಮದ್”