ಚೆಂಗಳ ಪಂಚಾಯತ್ ಬಂಟ ಸಮಾವೇಶ; ಸಮಸ್ಯೆಗಳ ಬಗ್ಗೆ ಬಂಟರು ಒಂದಾಗಿ ಹೋರಾಟ ಅಗತ್ಯ-ಸುಬ್ಬಯ್ಯ ರೈ
ಮುಳ್ಳೇರಿಯ : ಬಂಟ ಸಮಾಜ ತಮ್ಮ ಅವಶ್ಯಕತೆಗಳ ಬಗ್ಗೆ ಹೋರಾಟಕ್ಕಿ ಳಿಯಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಉದ್ಯಮಿ, ಮಹಾ ದಾನಿ ಆಗಿರುವ ಕುಳೂರು ಕನ್ಯಾನ ಸದಾಶಿವ ಶೆಟ್ಟಿ, ಮತ್ತು ಕುತ್ತಿಕ್ಕಾರು ಕೆ ಕೆ ಶೆಟ್ಟರು ಬಂಟ ಸಮಾಜದ ಸುಧಾ ರಣೆಗೆ ಬಹಳಷ್ಟು ಪ್ರಯತ್ನಿಸುತ್ತರಾ ದರೂ ಅವರಿಗೆ ಬೆಂಬಲವಾಗಿ ಬಂಟರು ಒಗ್ಗಟ್ಟಾಗಿ ನಿಲ್ಲಬೇಕಾಗಿದೆ ಹಾಗೂ ಹಕ್ಕುಗಳಿಗಾಗಿ ಹೋರಾಟಕ್ಕೆ ಮುಂದಾಗಬೇಕೆAದು ಕಾಸರಗೋಡು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಸುಬ್ಬಯ್ಯ ರೈ ಅಭಿಪ್ರಾಯ ಪಟ್ಟರು. ನಾರಂಪಾಡಿಯ ಕುಟುಂಬಸ್ಥರ ಗುತ್ತಿನ ಮನೆಯಲ್ಲಿ ಚೆಂಗಳ …
Read more “ಚೆಂಗಳ ಪಂಚಾಯತ್ ಬಂಟ ಸಮಾವೇಶ; ಸಮಸ್ಯೆಗಳ ಬಗ್ಗೆ ಬಂಟರು ಒಂದಾಗಿ ಹೋರಾಟ ಅಗತ್ಯ-ಸುಬ್ಬಯ್ಯ ರೈ”