ಬಿಹಾರದಲ್ಲಿ ಎನ್.ಡಿ.ಎ ಭರ್ಜರಿ ಜಯಭೇರಿಯತ್ತ: ಮಹಾ ಪತನಗೊಂಡ ಮಹಾಘಟ್ ಬಂಧನ್
ಪಾಟ್ನಾ: ಬಿಹಾರ ರಾಜ್ಯ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಇಂದು ಬೆಳಿಗ್ಗೆ ಆರಂಭಗೊಂಡಿರುವಂತೆಯೇ ಬಿಜೆಪಿ ನೇತೃತ್ವದ ಎನ್‌ಡಿಎ ಪ್ರಚಂಡ ಜಯಭೇರಿಯತ್ತ ಸಾಗತೊಡಗಿದೆ. ಆ ಮೂಲಕ ತನ್ನ ಆಡಳಿತವನ್ನು ಮತ್ತೆ ನಿರಾತಂಕವಾಗಿ ಮುಂದುವರಿಸುವ ಸಾಧ್ಯತೆ ಹೆಚ್ಚಿದೆ. ಒಟ್ಟು 243 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ವಿಧಾನಸಭೆಯಲ್ಲಿ ಸರಳ ಬಹುಮತ ಪಡೆಯಲು 122 ಸದಸ್ಯರ ಬಲ ಬೇಕಾಗಿದೆ. ಈತನಕ ನಡೆದ ಮತ ಎಣಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 200 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ತನ್ನ ಅಧಿಕಾರವನ್ನು ಪ್ರಚಂಡ ಬಹುಮತದೊಂದಿಗೆ …
Read more “ಬಿಹಾರದಲ್ಲಿ ಎನ್.ಡಿ.ಎ ಭರ್ಜರಿ ಜಯಭೇರಿಯತ್ತ: ಮಹಾ ಪತನಗೊಂಡ ಮಹಾಘಟ್ ಬಂಧನ್”