ಅನಧಿಕೃತ ಹಣ ವ್ಯವಹಾರ: ರಾಜ್ಯದಲ್ಲಿ ಆಪರೇಶನ್ ಸೈಬರ್ ಹಂಟ್‌ಗೆ ಚಾಲನೆ
ಕಾಸರಗೋಡು: ಡಿಜಿಟಲ್ ಪ್ಲಾಟ್ ಫಾಂ ಮೂಲಕ ಅನಧಿಕೃತ ವಾಗಿ ಹಣ ಹಸ್ತಾಂತರಿಸುವುದನ್ನು ಪತ್ತೆಹಚ್ಚಲು ರಾಜ್ಯದಲ್ಲಿ ಪ್ರತ್ಯೇಕ ಕಾರ್ಯಾಚರಣೆ ಆರಂಭಿಸಲಾಗಿದೆ. ‘ಸೈಬರ್ ಹಂಟ್’ ಎಂಬ ಹೆಸರಲ್ಲಿ ನಡೆಯುವ ಈ ಕಾರ್ಯಾಚರಣೆಗೆ ಇಂದು ಬೆಳಿಗ್ಗೆ ಚಾಲನೆ ನೀಡಲಾಗಿದೆ. ರಾಜ್ಯದಲ್ಲಿ ಏಕ ಕಾಲದಲ್ಲಿ ನಡೆಯುತ್ತಿರುವ ಕಾರ್ಯಾ ಚರಣೆಗೆ ಸೈಬರ್ ಪೊಲೀಸರು ನೇತೃತ್ವ ನೀಡುತ್ತಿದ್ದಾರೆ. ಆದರೆ ಇದುವರೆಗೆ ಎಲ್ಲಿಯೂ ಕೇಸು ದಾಖಲಿಸಿಕೊಂಡ ಬಗ್ಗೆ ಮಾಹಿತಿ ಲಭಿಸಿಲ್ಲ. ಈ ಹಿಂದೆ ಕರೆನ್ಸಿಯಾಗಿ ಅನಧಿಕೃತ ಹಣ ಹಸ್ತಾಂತರ ನಡೆಯುತ್ತಿತ್ತು. ಇದು ಪತ್ತೆಹಚ್ಚಲ್ಪಡುವ ಹಿನ್ನೆಲೆಯಲ್ಲಿ ಡಿಜಿಟಲ್ ಪ್ಲಾಟ್ …
Read more “ಅನಧಿಕೃತ ಹಣ ವ್ಯವಹಾರ: ರಾಜ್ಯದಲ್ಲಿ ಆಪರೇಶನ್ ಸೈಬರ್ ಹಂಟ್‌ಗೆ ಚಾಲನೆ”