ಇದುವರೆಗೆ ಜಿಲ್ಲೆಯಲ್ಲಿ 1501 ಮಂದಿ ಮನೆಯಲ್ಲಿ ಮತದಾನ

ಕಾಸರಗೋಡು: ಜಿಲ್ಲೆಯಲ್ಲಿ ಇದುವರೆಗೆ 1501 ಮಂದಿ ಮನೆಯಲ್ಲೇ ಮತದಾನ ಮಾಡಿದ್ದಾರೆ. 85 ವರ್ಷಕ್ಕಿಂತ ಮೇಲಿನ ಪ್ರಾಯದ 698 ಮಂದಿ, ಭಿನ್ನ ಸಾಮರ್ಥ್ಯ ದವರಾದ 800 ಮಂದಿ ಮನೆಯಲ್ಲಿ ಮತದಾನ ಮಾಡಿದ್ದಾರೆ.  85 ವರ್ಷ ಪೂರ್ತಿಗೊಂಡ 3281, ಭಿನ್ನ ಸಾಮರ್ಥ್ಯದವರಾದ 3529 ಮಂದಿಗೆ ಜಿಲ್ಲೆಯಲ್ಲಿ ಮನೆಯಲ್ಲೇ ಮತದಾನ ಮಾಡಲು ಅವಕಾಶ ನೀಡಲಾಗಿದೆ. ಮಂಜೇಶ್ವರದಲ್ಲಿ 85 ವರ್ಷ ಮೇಲಿನ 99 ಮಂದಿ, ಭಿನ್ನ ಸಾಮರ್ಥ್ಯದ 158 ಮಂದಿ ಸೇರಿ ಒಟ್ಟು 257 ಮಂದಿ ಮನೆಯಲ್ಲಿ ಮತದಾನ ಮಾಡಿದ್ದಾರೆ.ಕಾಸರಗೋಡಿನಲ್ಲಿ ಒಟ್ಟು 225, …

ಎಕೆಎಂ ಅಶ್ರಫ್‌ರ ಪರ್ಯಟನೆ: ವಿವಿಧೆಡೆ ಹೃದಯಸ್ಪರ್ಶಿ ಸ್ವಾಗತ

ಮಂಜೇಶ್ವರ: ವರ್ಕಾಡಿ, ಮಂಜೇಶ್ವರ ಪಂಚಾಯತ್‌ಗಳಲ್ಲಿ ನಿನ್ನೆ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಐಕ್ಯರಂಗದ ಅಭ್ಯರ್ಥಿ ಎಕೆಎಂ ಅಶ್ರಫ್ ಮತ ಯಾಚಿಸಿ ಪರ್ಯಟನೆ ನಡೆಸಿದರು. ಅಭ್ಯರ್ಥಿಗೆ ವಿವಿಧ ಕಡೆ ಹೃದಯಸ್ಪರ್ಶಿ ಸ್ವಾಗತ ಲಭಿಸಿದೆ. ನಿನ್ನೆ ಬೆಳಿಗ್ಗೆ ಸೂಪಿಗುರಿಯಿಂದ ಆರಂಭಿಸಿ ಪಾವೂರು ಅಂಚೆಕಚೇರಿ, ಪಾವೂರುಕೋಡಿ, ಕೆದುಂಬಾಡಿ, ತೌಡುಗೋಳಿ, ನೆಚ್ಚಿಲಪದವು, ಬೋರ್ಕಳ, ಆನೆಕಲ್ಲು, ಗುವೆದಪಡ್ಪು, ಕಜೆ, ಪಾತೂರು ಮೂಲಕ ಸಾಗಿ ಬೇಕರಿ ಜಂಕ್ಷನ್‌ನಲ್ಲಾಗಿ ಮೊರತ್ತಣೆಗೆ ಮಧ್ಯಾಹ್ನ ತಲುಪಿತು. ಅಪರಾಹ್ನ ಕಡಂಬಾರು ಶಾಲೆ ಜಂಕ್ಷನ್‌ನಿಂದ ಆರಂಭಿಸಿ ಪಾಪಿಲ, ಮಚ್ಚಂಪಾಡಿ ಮೂಲಕ ಸಾಗಿ ಕುಂಜತ್ತೂರು ಜಂಕ್ಷನ್‌ನಲ್ಲಿ …