ದುರಂತ ಭೀತಿ ಹಿನ್ನೆಲೆ: ಮುಳ್ಳೇರಿಯದಲ್ಲಿ ಸರಕಾರಿ ಮದ್ಯದಂಗಡಿ ಆರಂಭಿಸಲು ಸಚಿವರಿಗೆ ಮನವಿ
ಮುಳ್ಳೇರಿಯ: ಊರಲ್ಲಿ ಮದ್ಯದಂಗಡಿ ಬೇಕೆಂಬ ಬೇಡಿಕೆ ಒಡ್ಡಿದಾಗ ಕೆಲವರು ಇದರಲ್ಲಿ ವಿಶೇಷತೆ ಕಾಣಬಹುದು. ಆದರೆ ಮುಳ್ಳೇರಿಯದ ಒಂದು ವಿಭಾಗ ಜನರು ಮುಳ್ಳೇರಿಯ ದಲ್ಲಿ ಬಿವರೇಜಸ್ ಕಾರ್ಪೊರೇಶನ್‌ನ ಮದ್ಯದಂಗಡಿ ಬೇಕೆಂದು ಆಗ್ರಹಿಸಿದ್ದಾರೆ. ಇದಕ್ಕಾಗಿ ಅವರು ಅಬಕಾರಿ ಸಚಿವ ಎಂ. ಲಿಜುರಿಗೆ ಮನವಿ ಸಲ್ಲಿಸಿದ್ದಾರೆ. ಈ ಹಿಂದೆ ಶರಾಬು ನಿಶೇಧಿಸಿದಾಗ ಮುಳ್ಳೇರಿಯದಲ್ಲಿ ಅನಧಿಕೃತ ಮದ್ಯ ಮಾರಾಟ, ಸಮಾಜ ಕಂಟಕರ ಹಾವಳಿ ಹೆಚ್ಚಾಗಿತ್ತು. ಆ ಬಳಿಕ ಮುಳ್ಳೇರಿಯದಲ್ಲಿ ಬಿವರೇಜಸ್ ಕಾರ್ಪರೇಶನ್‌ನ ಮದ್ಯದಂಗಡಿ ಆರಂಭಗೊಂಡ ಬಳಿಕ ಇಲ್ಲಿ ಈ ರೀತಿಯ ದುರಂತ ಕಡಿಮೆ …
Read more “ದುರಂತ ಭೀತಿ ಹಿನ್ನೆಲೆ: ಮುಳ್ಳೇರಿಯದಲ್ಲಿ ಸರಕಾರಿ ಮದ್ಯದಂಗಡಿ ಆರಂಭಿಸಲು ಸಚಿವರಿಗೆ ಮನವಿ”