ಅಂಚೆ ಕಚೇರಿ ಬೋರ್ಡ್‌ನ್ನು ಬೋರ್ಡ್ ಮರೆಮಾಡಿದಾಗ, ಹೋಟೆಲ್ ಬೋರ್ಡನ್ನು ಪೊದೆ ಮರೆ ಮಾಡಿತು
ಮಧೂರು: ಮಧೂರು ಪಂಚಾ ಯತ್ ಕಚೇರಿಯ ಮಲ್ಟಿ ಕಾಂಪ್ಲೆಕ್ಸ್‌ನಲ್ಲಿ ಹಲವಾರು ಸಂಸ್ಥೆಗಳು ಕಾರ್ಯಾ ಚರಿಸುತ್ತಿದ್ದು, ಇದರ ಜೊತೆಯಲ್ಲಿ ರಾಮದಾಸ ನಗರ ಬ್ರಾಂಚ್ ಅಂಚೆ ಕಚೇರಿಯೂ ಸೇರಿದೆ. ಅಂಚೆ ಕಚೇರಿ ಇಲ್ಲಿದೆ ಎಂದು ಜನರಿಗೆ ತಿಳಿಸಲು ಇರಿಸಿದ್ದ ಬೋರ್ಡ್‌ನ ಮುಂಭಾಗದಲ್ಲಿ ಹೋಟೆಲ್ ಒಂದರ ಬೋರ್ಡ್ ಕೂಡಾ ಸ್ಥಾಪಿಸಲಾಗಿದೆ. ಹೋಟೆ ಲ್‌ನ ಬೋರ್ಡ್ ಅಂಚೆ ಕಚೇರಿಯ ಬೋರ್ಡನ್ನು ಮರೆಮಾಡಿದೆ ಎಂದು ಕೆಲವರು ಪಂಚಾಯತ್‌ನಲ್ಲಿ ದೂರಿ ದ್ದರು. ಆದರೆ ಪಂಚಾಯತ್ ಮೌನ ವಹಿಸಿದೆ ಎಂದು ದೂರು ನೀಡಿದವರು ತಿಳಿಸುತ್ತಾರೆ. ನಿನ್ನೆ ವಿಶ್ವ …
Read more “ಅಂಚೆ ಕಚೇರಿ ಬೋರ್ಡ್‌ನ್ನು ಬೋರ್ಡ್ ಮರೆಮಾಡಿದಾಗ, ಹೋಟೆಲ್ ಬೋರ್ಡನ್ನು ಪೊದೆ ಮರೆ ಮಾಡಿತು”