ಮೂಕಂಪಾರೆ ನಿವಾಸಿ ಬೇಬಿ (74) ನಿನ್ನೆ ನಿಧನಹೊಂದಿದರು. ಈ ಹಿಂದೆ ವಿವಿಧ ಕಡೆಗಳಲ್ಲಿ ಸರಕಾರಿ ವೆಟರ್ನರಿ ಆಸ್ಪತ್ರೆಯಲ್ಲಿ ಕಂಪೌಂಡರ್ ಆಗಿದ್ದು, ಬದಿಯಡ್ಕದಲ್ಲಿ ನಿವೃತ್ತರಾಗಿದ್ದರು.
ಮೃತರು ಮಕ್ಕಳಾದ ಮೀನ, ಬಿಂದು, ಅಳಿಯಂದಿರಾದ ಚಂದ್ರಶೇಖರ, ಭಾರ್ಗವ, ಸಹೋದರರಾದ ಆನಂದ, ಕೃಷ್ಣ, ಅಶೋಕ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಪತಿ ಹಾಗೂ ಓರ್ವೆ ಸಹೋದರಿ ಈ ಹಿಂದೆ ನಿಧನಹೊಂದಿದ್ದಾರೆ.







