ಕಾಸರಗೋಡು ಖಾಝಿಯಾಗಿ ಕೊಯ್ಯೋಡ್ ಉಮರ್ ಮುಸ್ಲಿಯಾರ್ ನಾಳೆ ಪದಗ್ರಹಣ
ಕಾಸರಗೋಡು: ಕಾಸರಗೋಡು ಸಂಯುಕ್ತ ಜಮಾಯತ್ನ ನೂತನ ಖಾಝಿಯಾಗಿ ಸಮಸ್ತ ಕೇರಳ ಜಂಇಯತ್ತುಲ್ ಉಲಮದ ಕಾರ್ಯದರ್ಶಿ ಹಾಗೂ ಧಾರ್ಮಿಕ ಪಂಡಿತರೂ ಆಗಿರುವ ಕೊಯ್ಯೋಡು ಉಮ್ಮರ್ ಮುಸ್ಲಿಯಾರ್ ನಾಳೆ ಸ್ಥಾನ ವಹಿಸಿಕೊಳ್ಳುವರು. ನಾಳೆ ಸಂಜೆ 4 ಗಂಟೆಗೆ ತಳಂಗರೆ ಮಾಲಿಕ್ ದಿನಾರ್ ದೊಡ್ಡ ಜುಮಾ ಮಸೀದಿ ಪರಿಸರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಇವರು ಖಾಝಿ ಸ್ಥಾನ ವಹಿಸಿಕೊಳ್ಳಲಿದ್ದಾರೆ. ಸಮಸ್ತದ ಅಧ್ಯಕ್ಷ ಮುಹಮ್ಮದ್ ಜಫ್ರಿ ಮುತ್ತುಕೋಯ ತಂಙಳ್ ಕಾರ್ಯಕ್ರಮ ಉದ್ಘಾಟಿಸುವರು. ಪಾಣಕ್ಕಾಡ್ ಸಾದಿಕ್ ಅಲಿ ಶಿಹಾಬ್ ತಂಙಳ್ ಖಾಝಿಯವರಿಗೆ ಶಿರೋವಸ್ತ್ರ ತೊಡಿಸಿ ಅನುಗ್ರಹ …
Read more “ಕಾಸರಗೋಡು ಖಾಝಿಯಾಗಿ ಕೊಯ್ಯೋಡ್ ಉಮರ್ ಮುಸ್ಲಿಯಾರ್ ನಾಳೆ ಪದಗ್ರಹಣ”