ಜಿಲ್ಲಾ ಶಿಕ್ಷಣ ಉಪ ನಿರ್ದೇಶಕರಾಗಿ ಸವಿತ ಪುಂಡೂರು ಇಂದು ಅಧಿಕಾರ ಸ್ವೀಕಾರ
ಕಾಸರಗೋಡು: ಜಿಲ್ಲಾ ಶಿಕ್ಷಣ ಉಪ ನಿರ್ದೇಶಕರಾಗಿ ಕನ್ನಡತಿ ಸವಿತ ಪುಂಡೂರು ನೇಮಕಗೊಂಡಿದ್ದಾರೆ. ಜಿಲ್ಲಾ ಶಿಕ್ಷಣ ಉಪ ನಿರ್ದೇಶಕರಾಗಿ ಈಗಾಗಲೇ ಅವರು ತಾತ್ಕಾಲಿಕವಾಗಿ ಅಧಿಕಾರ ವಹಿಸಿಕೊಂಡಿದ್ದರು. ಅಧಿಕೃತವಾಗಿ ಇಂದು ಕರ್ತವ್ಯ ವಹಿಸಿಕೊಳ್ಳುವರು. ಈ ಮೊದಲು ಸಹಾಯಕ ಶಿಕ್ಷಣ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಅಧ್ಯಾಪಿಕೆಯಾಗಿ ಶಿಕ್ಷಣರಂಗಕ್ಕೆ ಪ್ರವೇಶಿಸಿದ ಅವರು ಉಪ್ಪಳ, ಕುಂಬಳೆ, ಇಡುಕ್ಕಿ ಮೊದಲಾದೆಡೆ ಸೇವೆ ಸಲ್ಲಿಸಿದ ಬಳಿಕ ಸಹಾಯಕ ಶಿಕ್ಷಣ ಅಧಿಕಾರಿಯಾಗಿ ನೇಮಕಗೊಂಡಿದ್ದರು. ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲ್‌ನ ನಿವೃತ್ತ ಗಣಿತ ಅಧ್ಯಾಪಕ ಕೃಷ್ಣರಾಜ ಪುಣಿಂಚಿತ್ತಾಯ ಹಾಗೂ …
Read more “ಜಿಲ್ಲಾ ಶಿಕ್ಷಣ ಉಪ ನಿರ್ದೇಶಕರಾಗಿ ಸವಿತ ಪುಂಡೂರು ಇಂದು ಅಧಿಕಾರ ಸ್ವೀಕಾರ”