ಕೆ.ಎಸ್. ವಸಂತ ಕುಮಾರ್ ನಿಧನ

ಕೂಡ್ಲು: ರಾಮದಾಸ್ ನಗರ ನಿವಾಸಿ ಕೆ.ಎಸ್. ವಸಂತ ಕುಮಾರ್ (62) ನಿಧನ ಹೊಂದಿದರು. ಶ್ರೀ ಭಗವತೀ ಸೇವಾಸಂಘದ ಸಕ್ರಿಯ ಕಾರ್ಯಕರ್ತ ಹಾಗೂ ಕಾಸರಗೋಡು ಸರ್ವೀಸ್ ಸಹಕಾರಿ ಬ್ಯಾಂಕ್ ಪಿಗ್ಮಿ ಏಜೆಂಟ್ ಆಗಿದ್ದರು. ಮೃತರು ಪತ್ನಿ ಚಂದ್ರಾವತಿ, ಪುತ್ರಿ ಶ್ರೀಯ ವಸಂತನ್, ಸಹೋದರ ರಾದ ಮನೋಹರನ್, ಶ್ರೀಧರನ್, ಸಹೋದರಿಯರಾದ ಪ್ರೇಮಲತ, ಪುಷ್ಪಲತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಸಹೋದರ ವಿಶ್ವನಾಥನ್ ಈ ಹಿಂದೆ ನಿಧನ ಹೊಂದಿದ್ದಾರೆ.