24 ಗ್ರಾಂ ಗಾಂಜಾ ಪತ್ತೆ: ಯುವಕ ಸೆರೆ
ಹೊಸದುರ್ಗ: 24 ಗ್ರಾಂ ಗಾಂಜಾ ಕೈವಶವಿರಿಸಿದ ಯುವಕನನ್ನು ಅಬಕಾರಿ ದಳ ಬಂಧಿಸಿದೆ. ಕುಶಾಲನಗರ ನಿವಾಸಿ ಮೊಹಮ್ಮದ್ ಮುಸ್ತಫ (30)ನನ್ನು ಹೊಸದುರ್ಗ ಅಬಕಾರಿ ಸರ್ಕಲ್ ಇನ್ಸ್‌ಪೆಕ್ಟರ್ ವಿ.ವಿ. ಪ್ರಸನ್ನ ಕುಮಾರ್ ತಂಡ ಸೆರೆ ಹಿಡಿದಿದೆ. ಆರೋಪಿ ವಿರುದ್ಧ ಎನ್‌ಡಿಪಿಎಸ್ ಕೇಸು ದಾಖಲಿಸಲಾ ಗಿದೆ. ಅರಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ ಗ್ರೇಡ್ ಕೆ.ಕೆ. ಬಾಲಕೃಷ್ಣನ್, ವಿ. ಬಾಬು, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಮನೋಜ್ ಪಿ., ಸಿಜು ಕೆ, ಮುರಳೀಧರನ್ ತಂಡದಲ್ಲಿದ್ದರು.