ಸಿಪಿಎಂ ನೇತಾರ ನಿಧನ

ಕಾಸರಗೋಡು: ಸಿಪಿಎಂ ಪನಯಾಲ್ ಲೋಕಲ್ ಸಮಿತಿಸದಸ್ಯ ಬಂಗಾಡ್‌ನ ಟಿ.ಎ. ಮುಹಮ್ಮದ್ ಕುಂಞಿ (63) ನಿಧನ ಹೊಂದಿದರು. ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಪಳ್ಳಿಕೆರೆ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಪನಯಲ್ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಎಂಬೀ ಸ್ಥಾನಗಳಲ್ಲಿ ಕಾರ್ಯಾಚರಿಸಿದ್ದರು. ಮೃತರು ಪತ್ನಿ ಬೀಫಾತಿಮ, ಮಕ್ಕಳಾದ ಸನೀರ್, ತಸ್ಲೀಮ, ಸಕೀನತ್, ಜಂಸಿ, ಸಹೋದರ- ಸಹೋದರಿಯರಾದ ಅಬ್ದುಲ ರಹಮಾನ್,ಶಾಫಿ, ಖಾದರ್, ಅಶ್ರಫ, ಸುಬೈದ, ಆಯಿಶಾಬಿ, ತಾಹಿರ ಹಾಗೂ ಬಂಧು-ಮಿತ್ರರನ್ನುಅಗಲಿದ್ದಾರೆ.

You cannot copy contents of this page