ಮಜೀರ್ಪಳ್ಳದಲ್ಲಿ ರಾಜೀವ್‌ಗಾಂಧಿ ಜನ್ಮ ದಿನಾಚರಣೆ

ವರ್ಕಾಡಿ: ವರ್ಕಾಡಿ ಮಂಡಲ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ  ಮಜೀರ್ಪಳ್ಳದಲ್ಲಿ ಮಾಜಿ ಪ್ರಧಾನಮಂತ್ರಿ ದಿ| ರಾಜೀವ್ ಗಾಂಧಿಯವರ ೮೦ನೇ ಜನ್ಮದಿನ ಆಚರಿಸಲಾಯಿತು. ಮಂಡಲ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ ಅರಿಬೈಲ್, ಮುಖಂಡರಾದ ಉಮ್ಮರ್ ಬೋರ್ಕಳ, ಕೆ. ಸದಾಶಿವ, ಮಹಮ್ಮದ್ ಮಜಾಲ್, ದಿವಾಕರ ಎಸ್.ಜೆ, ಎಂ. ಅಬೂಬಕ್ಕರ್, ಮಹಮ್ಮೂದ್, ರಝಾಕ್ ಉಪಸ್ಥಿತರಿದ್ದರು.

You cannot copy contents of this page