ಅಸೌಖ್ಯ ಬಾಧಿಸಿ ಅಧ್ಯಾಪಕ ಮೃತ್ಯು

ಕಾಸರಗೋಡು: ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಅಧ್ಯಾಪಕ ಮೃತಪಟ್ಟರು.  ಮಾಲಕಲ್ಲ್ ಸೆಂಟ್ ಮೇರಿಸ್ ಶಾಲೆಯ ಅಧ್ಯಾಪಕ, ಕಳ್ಳಾರ್ ನಿವಾಸಿ ಐಕ್ಕರ ಪುತ್ತನ್‌ಪುರಯಿಲ್ ಸುಜಿಲ್ ಮಾಥ್ಯುಸ್ (51) ಎಂಬವರು ಮೃತಪಟ್ಟ ವ್ಯಕ್ತಿ. ಅಸೌಖ್ಯ  ಬಾಧಿಸಿದ ಇವರನ್ನು ಕಲ್ಲಿಕೋಟೆಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಮೃತರು ಪತ್ನಿ ಮಿನಿ ಆರ್.ಸಿ, ಮಕ್ಕಳಾದ ಸುಮಿಲ್, ಮಿಥುಲ್, ಸಹೋದರ-ಸಹೋದರಿಯರಾದ ಅಜಿತ್ ಮಾಥ್ಯೂಸ್, ಪ್ರಿಜಿಲ್ ಮ್ಯಾಥ್ಯೂಸ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page