ಪಿ.ಪಿ. ದಿವ್ಯಾರಿಗೆ ಜಾಮೀನು
ಕಣ್ಣೂರು: ಕಣ್ಣೂರು ಎಡಿಎಂ ಆಗಿದ್ದ ನವೀನ್‌ಬಾಬು ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸೆರೆಗೀಡಾಗಿರುವ ಕಣ್ಣೂರು ಜಿಲ್ಲಾ ಪಂಚಾ ಯತ್ ಮಾಜಿ ಅಧ್ಯಕ್ಷೆ ಪಿ.ಪಿ. ದಿವ್ಯಾರಿಗೆ ತಲಶ್ಶೇರಿ ಪ್ರಿನ್ಸಿಪಲ್ಸ್ ಸೆಶನ್ಸ್ ನ್ಯಾಯಾಲಯ ಜಾಮೀನು ನೀಡಿದೆ.
ಎಡಿಎಂ ಆತ್ಮಹತ್ಯೆಗೆ ಸಂಬಂ ಧಿಸಿ ಪಿ.ಪಿ. ದಿವ್ಯಾ ವಿರುದ್ಧ ಪೊಲೀ ಸರು ಆತ್ಮಹತ್ಯೆ ಪ್ರೇರಣೆ ಕೇಸು ದಾಖ ಲಿಸಿಕೊಂಡಿದ್ದರು. ಇದರಿಂದ ಬಂಧಿ ತರಾದ ಪಿ.ಪಿ. ದಿವ್ಯಾ ಕಳೆದ ೧೧ ದಿನಗಳಿಂದ ಪಳ್ಳಿಕುನ್ನುವಿನ ಮಹಿಳಾ ಜೈಲಿನಲ್ಲಿ ರಿಮಾಂಡ್‌ನಲ್ಲಿದ್ದಾರೆ.