ಲಾಟರಿ ಮಾರಾಟಗಾರರಿಗೆ ಸಮವಸ್ತ್ರ ವಿತರಣೆ 20ರಂದು

ಕಾಸರಗೋಡು: ಲಾಟರಿ ಮಾರಾಟಗಾರರ ಕ್ಷೇಮನಿಧಿಯಲ್ಲಿ ಸದಸ್ಯರಾಗಿರುವವರಿಗೆ ಉಚಿತ ಸಮವಸ್ತ್ರ ವಿತರಣೆಯ ಜಿಲ್ಲಾ ಮಟ್ಟದ ಉದ್ಘಾಟನೆ ಈ ತಿಂಗಳ 20ರಂದು ಅಪರಾಹ್ನ 2.30ಕ್ಕೆ ಕಾಸರಗೋಡು ಕಲೆಕ್ಟ್ರೇಟ್ ಕಾನ್‌ಫರೆನ್ಸ್ ಸಭಾಂಗ ಣದಲ್ಲಿ ಶಾಸಕ ಎನ್.ಎ. ನೆಲ್ಲಿಕುನ್ನು ನಿರ್ವಹಿಸುವರು. ಕ್ಷೇಮನಿಧಿ ಬೋರ್ಡ್ ಸದಸ್ಯ ವಿ. ಬಾಲನ್ ಅಧ್ಯಕ್ಷತೆ ವಹಿಸುವರು. ಎಡಿಎಂ ಪಿ. ಅಖಿಲ್ ಅತಿಥಿಯಾಗಿ ರುವರು. ಹಲವರು ಭಾಗವಹಿಸುವರು.

You cannot copy contents of this page