ಪರಸ್ಪರ ಜಗಳ: 5 ಮಂದಿ ಸೆರೆ

ಬದಿಯಡ್ಕ: ಬದಿಯಡ್ಕ ಪೆಟ್ರೋಲ್ ಬಂಕ್ ಬಳಿ ನಿನ್ನೆ ಪರಸ್ಪರಜಗಳ ನಡೆಸುತ್ತಿದ್ದ ಐದು ಮಂದಿಯನ್ನು ಬದಿಯಡ್ಕ ಪೊಲೀ ಸರು ಬಂಧಿಸಿದ್ದಾರೆ. ಇಮ್ರಾನ್ ಹನನ್ ಶಹಲ್ (18), ಮೊಹಮ್ಮದ್ ರಂಶೀದ್ (22), ಅಬ್ದುಲ್ ಬಾದಿಶಾ (20), ಹಮೀದ್ ಅಲ್ತಾಫ್ (22) ಮತ್ತು ಮೊಹಮ್ಮದ್ (20) ಎಂಬವರು ಬಂಧಿತರಾದವರು. ಮೊಬೈಲ್‌ನಲ್ಲಿ ಫೊಟೋ ತೆಗೆಯುವ ವಿಷಯದಲ್ಲಿ ಇವರ ಮಧ್ಯೆ ವಿವಾದ ಉಂಟಾಗಿತ್ತೆನ್ನಲಾಗಿದೆ.

RELATED NEWS

You cannot copy contents of this page