ಹೃದಯಾಘಾತ: ನಿಧನ

ಬದಿಯಡ್ಕ: ಉಂಡೆಮನೆ ದಿ| ಸತ್ಯಶಂಕರ ಭಟ್‌ರ ಪತ್ನಿ ಯು. ರತ್ನಾವತಿ (59) ನಿಧನ ಹೊಂದಿದರು. ಹೃದಯಾಘಾತ ಮರಣಕ್ಕೆ ಕಾರಣವೆನ್ನಲಾಗಿದೆ. ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಇವರು ಬಿಜೆಪಿ ಅಭ್ಯರ್ಥಿಯಾಗಿ ಪಂಚಾಯತ್‌ಗೆ ಸ್ಪರ್ಧಿಸಿದ್ದರು. ಮೃತರು ಮಕ್ಕಳಾದ ಲಕ್ಷ್ಮೀ, ಶಂಕರ ತೇಜಸ್ವಿ, ನವನೀತಕೃಷ್ಣ, ಅಳಿಯ ಶ್ರೀನಿಧಿ ರಾವ್, ಸೊಸೆಯಂದಿರಾದ ರಕ್ಷಿತ, ಸೀಮಾ ಹಾಗೂ ಅಪಾರ ಬಂಧು ಬಳಗವನ್ನಗಲಿದ್ದಾರೆ.

RELATED NEWS

You cannot copy contents of this page