ಆದ್ಯತಾ ರೇಶನ್ ಕಾರ್ಡ್: ಅರ್ಜಿ ಸಲ್ಲಿಸಲು ೨೦ರ ವರೆಗೆ ಅವಕಾಶ

ಕಾಸರಗೋಡು: ವಿನಾಯಿತಿ ಮಾನದಂಡಗಳಲ್ಲಿ ಒಳಗೊಳ್ಳದ ಕುಟುಂಬಗಳ ಸಾರ್ವಜನಿಕ ವಿಭಾಗದ ರೇಷನ್ ಕಾರ್ಡ್ಗಳನ್ನು ಆದ್ಯತಾ ವಿಭಾಗಕ್ಕೆ ಬದಲಾಯಿಸಲು ಅರ್ಜಿಗಳನ್ನು ಆನ್‌ಲೆÊನ್ ಮೂಲಕ ಮಾತ್ರ ಸ್ವೀಕರಿಸಬೇಕು ಎಂಬ ಸರ್ಕಾರದ ನಿರ್ದೇಶನದ ಮೇರೆಗೆ ಆದ್ಯತಾ ವಿಭಾಗದಲ್ಲಿ, ಜಿಲ್ಲೆಯಲ್ಲಿ ಅರ್ಹರಾದ (೧೦೦೦ ಸ್ಕ್ವೇರ್ ಫೀಟ್ ಮನೆ, ನಾಲ್ಕು ಚಕ್ರ ವಾಹನ, ಒಂದು ಎಕರೆ ಗಿಂತ ಹೆಚ್ಚು ಜಮೀನು, ಎಂಬೀ ಯಾವುದಾದರೂ ಒಂದು ನಿರ್ದಿಷ್ಟ ಮಾನದಂಡ ಹೊಂದಿರುವ ಅರ್ಜಿಯನ್ನು ಸ್ವೀಕರಿಸುವುದಿಲ್ಲ) ಆದ್ಯತಾರಹಿತ ರೇಷನ್ ಕಾರ್ಡ್ ಮಾಲೀಕರಿಗೆ ಅರ್ಜಿಗಳನ್ನು ಆನ್‌ಲÉÊನ್ ಮೂಲಕ ಅಕ್ಟೋಬರ್ ೨೦ ರವರೆಗೆ ಸಲ್ಲಿಸಬಹುದೆಂದು ಜಿಲ್ಲಾ ಸಪ್ಲೈ ಅಧಿಕಾರಿ ತಿಳಿಸಿದ್ದಾರೆ.

You cannot copy contents of this page