ನಿಧನ
ಬೆಳ್ಳೂರು: ಕಿನ್ನಿಂಗಾರು ಬೈಕಾಜೆ ಕನಕತ್ತೋಡಿ ಗುತ್ತು ನಿವಾಸಿ, ಕೃಷಿಕ ರಮಾನಾಥ ಆಳ್ವ (65) ನಿಧನ ಹೊಂದಿದರು. ಜ್ವರ ತಗಲಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಮೃತರು ಪತ್ನಿ ಲಕ್ಷ್ಮಿ ಆಳ್ವ, ಮಕ್ಕಳಾದ ಶರಣ್ ಆಳ್ವ, ಚಿನ್ಮಯ್, ಸಹೋದರರಾದ ಸಚ್ಚಿದಾನಂದ ಆಳ್ವ , ಜೀವರಾಜ ಆಳ್ವ, ರವೀಂದ್ರ ಆಳ್ವ, ಅಶೋಕ ಆಳ್ವರ, ಸಹೋದರಿಯರಾದ ಸಾವಿತ್ರಿ ಶೆಟ್ಟಿ, ಗೀತಾಲಕ್ಷ್ಮಿ ಭಂಡಾರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.