ಮಂಜೇಶ್ವರ: ಸಿಐಟಿಯು ಪಂ. ಸಮಾವೇಶ

ಮಂಜೇಶ್ವರ: ಸಿಐಟಿಯು ಮಂಜೇಶ್ವರ ಪಂಚಾಯತ್ ಸಮಾವೇಶ ಹಾಗೂ ಕೆ. ಮಾಧವರವರ ೧೬ನೇ ವಾರ್ಷಿಕ ಸಂಸ್ಮರಣೆ ಹೊಸಂಗಡಿ ಎಕೆಜಿ ಮಂದಿರದಲ್ಲಿ ನಡೆಯಿತು. ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಗಿರಿಕೃಷ್ಣನ್ ಉದ್ಘಾಟಿಸಿದರು. ಪ್ರೇಮ ಹೊಸಬೆಟ್ಟು ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಉಪಾಧ್ಯಕ್ಷೆ ಬೇಬಿ ಶೆಟ್ಟಿ, ಜಿಲ್ಲಾ ಸಮಿತಿ ಸದಸ್ಯ ನಿತಿನ್, ಶೋಭಲತಾ ಸಿ, ರಾಧಾ ಎಂ. ಅಶ್ರಫ್ ಕುಂಜತ್ತೂರು, ಪ್ರಶಾಂತ್ ಕನಿಲ ಮಾತನಾಡಿದರು.

You cannot copy contents of this page