ಅಸೌಖ್ಯ: ಮಹಿಳೆ ನಿಧನ

ಪೈವಳಿಕೆ: ಕುಡಾಲು ಕೋರಿಕಾರ್ ನಿವಾಸಿ ನಾಗವೇಣಿ ರೈ (68) ನಿಧನ ಹೊಂದಿ ದರು. ಕಳೆದ ಮೂರು ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಚಿಕಿತ್ಸೆಯಲ್ಲಿದ್ದರು. ಒಂದು ವಾರದ ಹಿಂದೆ ಉಲ್ಬಣಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ಮಧ್ಯಾಹ್ನ ನಿಧನರಾದರು. ಮೃತರು ಪತಿ ಹಿರಿಯ ಕೃಷಿಕ ಕುಡಾಲು ಗುತ್ತು ವಿಠಲ ರೈ, ಮಕ್ಕಳಾದ ಗಣೇಶ್ ರೈ, ದಿನೇಶ್ ರೈ, ಗೀತಾ ಶೆಟ್ಟಿ, ಪ್ರಕಾಶ್ ರೈ, ಸೊಸೆಯಂದಿರಾದ ಅಕ್ಷತಾ, ದೀಕ್ಷಿತಾ, ಅಳಿಯ ಪ್ರಕಾಶ್ ಶೆಟ್ಟಿ, ಸಹೋದರ ಸಹೋದರಿಯರಾದ ನಾಗಣ್ಣ ಭಂಡಾರಿ, ಮೋಹಿನಿ, ನಳಿನಾಕ್ಷಿ, ನಾಗಾನಂದ ಭಂಡಾರಿ, ನವೀನ ಶೆಟ್ಟಿ, ನಾಗರಾಜ ಭಂಡಾರಿ, ಭರತ್ ಭಂಡಾರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸಹೋದರ ಜನಾರ್ದನ ಭಂಡಾರಿ, ಸಹೋದರಿ ಸಂಜೀವಿ ಶೆಟ್ಟಿ ಈ ಹಿಂದೆ ನಿಧನ ಹೊಂದಿದ್ದಾರೆ. ಮನೆಗೆ ವಿವಿಧ ರಾಜಕೀಯ ನೇತಾರರ ಸಹಿತ ಹಲವು ಮಂದಿ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.

You cannot copy contents of this page