ಕಾಸರಗೋಡು: ಪ್ಲಸ್ವನ್ ವಿದ್ಯಾರ್ಥಿ ನಾಪತ್ತೆಯಾದ ಬಗ್ಗೆ ವಿದ್ಯಾನಗರ ಪೊಲೀಸರಿಗೆ ದೂರು ನೀಡಲಾಗಿದೆ. ಕುಂಬಳೆಗೆ ಸಮೀಪದ ಆರಿಕ್ಕಾಡಿ ಕುನ್ನಿಲ್ ಹೌಸ್ನ ನಿವಾಸಿ ಹಾಗೂ ಪಟ್ಲದಲ್ಲಿರುವ ತಹ್ವಾರಿಯಾ ಅಕಾಡೆಮಿಯಲ್ಲಿ ವಾಸಿಸುತ್ತಿರುವ ಪ್ಲಸ್ವನ್ ವಿದ್ಯಾರ್ಥಿ ಮೊಹಮ್ಮದ್ ಅರಾಫತ್ (17) ಈ ತಿಂಗಳ ೮ರಂದು ಪ್ರಸ್ತುತ ಅಕಾಡೆಮಿಯಿಂದ ನಾಪತ್ತೆಯಾಗಿ ರುವುದಾಗಿ ಮನೆಯ ವರು ದೂರು ನೀಡಿದ್ದು, ಅದರಂತೆ ವಿದ್ಯಾನಗರ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.







