ಬದಿಯಡ್ಕ: ನಿವೃತ್ತ ಅಧ್ಯಾಪಕ ಉಪ್ಪಂಗಳ ಭಸ್ಮಾಜೆ ಪಿ. ಗೋಪಾಲ ಕೃಷ್ಣ ಭಟ್ (86) ನಿಧನಹೊಂದಿ ದರು. ಇವರು ಪೈಕ ಎಯುಪಿ ಶಾಲೆ ಯಲ್ಲಿ ಅಧ್ಯಾಪಕರಾಗಿ ನಿವೃತ್ತರಾಗಿದ್ದರು.
ಮೃತರು ಪತ್ನಿ ಇಂದಿರ, ಮಕ್ಕಳಾದ ವಿಜಯಲಕ್ಷ್ಮಿ, ಭಾರತಿ, ರಂಜಿನಿ, ಅಳಿಯಂದಿರಾದ ಸುಬ್ರಹ್ಮ ಣ್ಯ ಮುಂಡುಗಾರು, ವೆಂಕಟ್ರಮಣ ಭಟ್ ವಡ್ಯದಗಯ, ಶ್ರೀಪತಿ ಸೂರ್ಡೇಲು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.







