ಕೂಲಿ ಕಾರ್ಮಿಕ ಅಸೌಖ್ಯದಿಂದ ನಿಧನ

ನೀರ್ಚಾಲು: ಕುಂಟಿಕ್ಕಾನ ಉರುಳಿತ್ತಡ್ಕ ನಿವಾಸಿ ದಿ| ಸುಂದರ ಎಂಬವರ ಪುತ್ರ ರಾಮ ಕೆ. (56) ನಿಧನ ಹೊಂದಿದರು. ಕೂಲಿ ಕಾರ್ಮಿಕ ನಾಗಿದ್ದ ಇವರು 3 ವರ್ಷಗಳಿಂದ ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದರು. ಮೃತರು ತಾಯಿ ದೇವಕಿ, ಪತ್ನಿ ಗೀತ, ಮಕ್ಕಳಾದ ಚಂದ್ರಶೇಖರ, ವನಜ ಕುಮಾರಿ, ಸುರೇಶ್ ಕುಮಾರ್, ಅಳಿಯ ಗಂಗಾಧರ, ಸೊಸೆ ಶೀಬಾ ಮೋಳ್, ಸಹೋದರ ಸಹೋದರಿಯರಾದ ಸುಕುಮಾರ, ವೇಣುಗೋಪಾಲ, ಶೋಭಾ, ಜಾನಕಿ, ಶಾಂತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page