ಕೂಲಿ ಕಾರ್ಮಿಕ ನಿಧನ

ಪೈವಳಿಕೆ: ಚಿಪ್ಪಾರು ತಜಿಪ ನಿವಾಸಿ ಕೂಲಿ ಕಾರ್ಮಿಕ ನಾರಾಯಣ (6೦) ನಿಧನ ಹೊಂದಿದರು. ಅಸೌಖ್ಯದಿಂದ ಕಾಸರಗೊಡು ಜನರಲ್ ಆಸ್ಪತ್ರೆಯಲ್ಲಿ ಚಿಕಿತೆ್ಸಯಲ್ಲಿದ್ದರು. ದಿ| ಕಲ್ಲಾಳ-ದಿ| ತುಕ್ರು ದಂಪತಿ ಪುತ್ರನಾಗಿದ್ದಾರೆ. ಮೃತರು ಪತ್ನಿ ಕಮಲ, ಮಕ್ಕಳಾದ ಪದ್ಮನಾಭ, ಕಿರಣ್, ಅಜಿತ್, ಕುಶಲ, ಚೈತ್ರ, ಅಳಿಯ ಪ್ರಶಾಂತ್, ಸಹೋದರ ತುಕ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿ ದ್ದಾರೆ. ಸಹೋದರಿ ಸೀತಾ, ಸಹೋ ದರ ಐತ್ತ ಈ ಹಿಂದೆ ನಿಧನ ಹೊಂದಿ ದ್ದಾರೆ. ಮನೆಗೆ ವಾರ್ಡ್ ಸದಸ್ಯೆ ಯಶೋದ, ಬ್ಲೋಕ್ ಪಂಚಾಯತ್ ಸದಸ್ಯ ಅಬ್ದುಲ್ ರಜಾಕ್ ಚಿಪ್ಪಾರ್, ಹಿರಿಯರಾದ ದಾಸಪ್ಪ ಮಾಸ್ತರ್, ಮಹಾಲಿಂಗ ಮೂಲ್ಯ ಪೊಸಳಕ್ಕೆ ಸಹಿತ ಹಲವು ಮಂದಿ ಭೇಟಿ ನೀಡಿ ಅಂತಿಮನಮನ ಸಲ್ಲಿಸಿದರು.

You cannot copy contents of this page