ಕಾಸರಗೋಡು: ಮೊಗ್ರಾಲ್ನ ಹಿರಿಯ ಕೃಷಿಕ, ಉತ್ತಮ ಓದುಗನಾಗಿದ್ದ ಮೊಗ್ರಾಲ್ ರೆಹಮತ್ನಗರ ಬಳ್ಳೂರು ಹೌಸ್ ನಿವಾಸಿ ಮಹಮ್ಮೂದ್ ಬಳ್ಳೂರು (81) ನಿಧನ ಹೊಂದಿದರು. ಮೃತರು ಪತ್ನಿ ಸಲ್ಮ, ಮಕ್ಕಳಾದ ಇರ್ಷಾದ್, ಇರ್ಫಾನ್, ಇಕ್ತಿಯಾರ್, ಇಸ್ತಿಫ, ಇಫ್ರತ್, ಇಸ್ಮತ್, ಅಳಿಯ ಸಾಲಿಹ್, ಸೊಸೆಯಂದಿರಾದ ಜಾಸ್ಮಿನ್, ಖೈರುನ್ನೀಸ, ಸಹೋದರರಾದ ಅಬೂಬಕ್ಕರ್, ಅಬ್ಬಾಸ್ ಹಾಗೂ ಅಪಾರ ಬಂಧು-ಮಿತ್ರರನ್ನು







