ಯುವತಿ, ಪುತ್ರಿ ನಾಪತ್ತೆ

ಕಾಸರಗೋಡು: ಸಹೋ ದರಿಯ ಮನೆಗೆ ಹೋಗಿದ್ದ ಯುವತಿ ಹಾಗೂ ಪುತ್ರಿ ನಾಪತ್ತೆ ಯಾಗಿರುವುದಾಗಿ ದೂರಲಾಗಿದೆ. ಉದುಮ ಪಡಿಂಞ್ಞಾರ್‌ನ ಆಯಿಷತ್ ಮುಸ್ತಾನ ಎಂಬವರು ನೀಡಿದ ದೂರಿನಂತೆ ಬೇಕಲ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಫಾತಿ ಮತ್ ಬುಶ್ರಾ (26), ಈಕೆಯ ಆರರ ಹರೆಯದ ಪುತ್ರಿ ನಾಪತ್ತೆಯಾಗಿರುವುದಾಗಿ ತಿಳಿಸಲಾಗಿದೆ. ನಿನ್ನೆ ಮುಂಜಾನೆ 1 ಗಂಟೆಯಿಂದ ಬೆಳಿಗ್ಗೆ 6 ಗಂಟೆ ಮಧ್ಯೆ ಇವರು ನಾಪತ್ತೆಯಾಗಿ ರುವುದಾಗಿ   ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ. 

RELATED NEWS

You cannot copy contents of this page