ಕಾಸರಗೋಡು: ತಳಂಗರೆ ಖಾಸಿಲೈನ್ ನಿವಾಸಿ ಹಾಗೂ ಹೊನ್ನೆಮೂಲೆಯಲ್ಲಿ ವಾಸಿಸುತ್ತಿದ್ದ ಇ.ಎಂ. ಇಬ್ರಾಹಿಂ (64) ನಿಧನ ಹೊಂದಿದರು. ಈ ಹಿಂದೆ ಕೊಲ್ಲಿಯಲ್ಲಿದ್ದರು. ಮುಸ್ಲಿಂಲೀಗ್‌ನ ಸಕ್ರಿಯ ಕಾರ್ಯಕರ್ತನಾಗಿದ್ದರು. ಮೃತರು ಪತ್ನಿ ಖದೀಜ, ಪುತ್ರಿ ಫೌಸಿಯಾ, ಅಳಿಯ ಸಮೀರ್ ಬಂಗಾರಗುಡ್ಡೆ, ಸಹೋದರರಾದ ಹನೀಫ್, ರಜಾಕ್, ಅಬ್ದುಲ್ ರಹ್ಮಾನ್, ಸಹೋದರಿಯರಾದ ಆಮಿನ, ಸಫಿಯಾ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.







