ಯಾದವಸಭಾ ಮಾಜಿ ರಾಜ್ಯ ಅಧ್ಯಕ್ಷ ವಯಲಪ್ರಂ ನಾರಾಯಣನ್‌ರ ಸಹೋದರಿ ನಿಧನ

ಕಾಸರಗೋಡು: ಅಖಿಲ ಕೇರಳ ಯಾದವಸಭಾ ಮಾಜಿ ರಾಜ್ಯ ಅಧ್ಯಕ್ಷ ವಯಲಪ್ರಂ ನಾರಾಯಣನ್‌ರ ಸಹೋದರಿ ಪೆರಿಯ ಆಯಂಬಾರ ಅತ್ತಿತೊಟ್ಟಡುಕ್ಕ ನಿವಾಸಿ ವಿ. ಕಾರಿಚ್ಚಿ (8೦) ನಿಧನ ಹೊಂದಿದರು. ಇವರ ಪತಿ ನಾರಾಯಣನ್ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ರಾಧಾಕೃಷ್ಣನ್, ಶಶಿಧರನ್, ಸತೀಶನ್, ಅಜಯನ್, ಜಯಕಲಾ, ಸೊಸೆ ಜಿಶಾ, ಶ್ರೀಜಾ, ಸುಜಿತ, ಸೌಮ್ಯ, ಅಳಿಯ ಎಂ. ಚಂದ್ರನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page