ಮಾನ್ಯ : ಮಾನ್ಯ ವಿಷ್ಣುಮೂರ್ತಿ ನಗರದ ಶ್ರೀನಿವಾಸ (70) ನಿಧನಹೊಂ ದಿದರು. ಇವರು ಕೆನರಾ ಬ್ಯಾಂಕ್ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮೃತರು ಪತ್ನಿ ಶುಭ, ಮಕ್ಕಳಾದ ನಿತೀಶ್, ನಿರೀಕ್ಷ, ಅಳಿಯ ರಾಜೇಶ್, ಸೊಸೆ ಸಹನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page