ಜೋಡುಕಲ್ಲು ತಪೋವನ ಶ್ರೀ ಗಣೇಶ ಮಂದಿರಕ್ಕೆ ಮಂಗಳೂರು ಶಾಸಕ ಭೇಟಿ

ಉಪ್ಪಳ: ಜೋಡುಕಲ್ಲು ತಪೋವನ ಶ್ರೀ ಗಣೇಶ ಮಂದಿರ ಸಂರಕ್ಷಣೆಗಾಗಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಕಳೆದ 29 ದಿನಗಳಿಂದ ಹೋರಾಟ ನಡೆಯುತ್ತಿದ್ದು, ಭಜನೆ, ಯಾಗ, ನಾಮ ಜಪ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಮುಂದುವರಿಯುತ್ತಿದೆ. ಯತಿವರ್ಯರು ಹಾಗೂ ಹ¯ವಾರು ಧಾರ್ಮಿಕ ಮುಂಖAಡರು ಸ್ಥಳ ಸಂದರ್ಶಿಸಿ ಬೆಂಬಲವನ್ನು ನೀಡಿದ್ದಾರೆ. ನಿನ್ನೆ ಸಂಜೆ ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್ ಭೇಟಿ ನೀಡಿದರು. ಸಂರಕ್ಷಣಾ ಕ್ರಿಯಾ ಸಮಿತಿ ಪದಾಧಿಕಾರಿಗಳ ಸಹಿತ ನೂರಾರು ಮಂದಿ ಉಪಸ್ಥಿತರಿದ್ದರು.

You cannot copy contents of this page