ಯುವತಿ ಮುಂದೆ ನಗ್ನತೆ ಪ್ರದರ್ಶನ: ಯುವಕ ಸೆರೆ

ಮುಳ್ಳೇರಿಯ: ಹತ್ತೊಂಬತ್ತರ ಹರೆಯದ ಯುವತಿಯ ಮುಂದೆ ನಗ್ನತೆ ಪ್ರದರ್ಶಿಸಿದ ಯುವಕನನ್ನು ಸೆರೆ ಹಿಡಿಯಲಾಗಿದೆ. ಪಾಂಡಿ ಬಳವಂತಡ್ಕದಲ್ಲಿ ಟ್ಯಾಪಿಂಗ್ ಕಾರ್ಮಿಕನಾದ  ತಿರುವನಂತಪುರ ನಿವಾಸಿ ರತೀಶ್ (೨೨) ಬಂಧಿತ ವ್ಯಕ್ತಿಯಾಗಿದ್ದಾನೆ. ಇತ್ತೀಚೆಗೆ ಈತ ಯುವತಿ ಮುಂದೆ ನಗ್ನತೆ ಪ್ರದರ್ಶಿಸಿದ ಬಗ್ಗೆ ದೂರಲಾಗಿದೆ. ಬಂಧಿತ ಆರೋಪಿಯನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ.

You cannot copy contents of this page