ಮೂರು ಜಿಲ್ಲೆಗಳ ಯುಡಿಎಫ್ ಮಹಾಸಂಗಮ ಕಣ್ಣೂರಿನಲ್ಲಿ: ರಾಹುಲ್ ಗಾಂಧಿ ಉದ್ಘಾಟನೆ

ಕಾಸರಗೋಡು: ಕಾಸರಗೋಡು, ಕಣ್ಣೂರು ಮತ್ತು ವಡಗರೆ ಲೋಕಸಭಾ ಕ್ಷೇತ್ರದ ಯುಡಿಎಫ್‌ನ ಮಹಾಸಂ ಗಮ ನಾಳೆ ಬೆಳಿಗ್ಗೆ 11.30ಕ್ಕೆ ಕಣ್ಣೂರು ಜವಾಹರ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಅದನ್ನು ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಉದ್ಘಾಟಿಸುವರು. ಕಾಸರಗೋಡು, ಕಣ್ಣೂರು ಮತ್ತು ವಡಗರೆ ಜಿಲ್ಲೆಗಳ ಯುಡಿಎಫ್ ಉಮೇದ್ವಾರರು, ನೇತಾರರು ಮತ್ತು ಕಾರ್ಯಕರ್ತರು ಈ ಕಾರ್ಯ ಕ್ರಮದಲ್ಲಿ  ಭಾಗವಹಿಸುವರು.

RELATED NEWS

You cannot copy contents of this page