23 ಅಧ್ಯಾಪಕರು ಎಇಒಗಳಾಗಿ, 71 ಮಂದಿ ಮುಖ್ಯೋಪಾಧ್ಯಾಯರಾಗಿ ಭಡ್ತಿ


ತಿರುವನಂತಪುರ: ರಾಜ್ಯದ 94 ಹೈಸ್ಕೂಲ್ ಅಧ್ಯಾಪಕರಿಗೆ ಹೈಸ್ಕೂಲ್ ಮುಖ್ಯೋಪಾಧ್ಯಾಯರಾಗಿ, ಉಪ ಜಿಲ್ಲಾ ಶಿಕ್ಷಣಾಧಿಕಾರಿ (ಎಇಒ) ಗಳಾಗಿ ಭಡ್ತಿ ನೀಡಲಾಗಿದೆ. 23 ಮಂದಿಗೆ ಎಇಒಗಳಾಗಿಯೂ ಇತರ ರನ್ನು ಮುಖ್ಯೋಪಾಧ್ಯಾಯರಾ ಗಿಯೂ ನೇಮಕಾತಿ ನಡೆಸಿ ರ‍್ವಜನಿಕ ಶಿಕ್ಷಣ ರ‍್ದೇಶಕರು ಆದೇಶ ಹೊರಡಿಸಿದ್ದಾರೆ.

You cannot copy contents of this page