ಮುನಂಬಂ ನ್ಯಾಯಾಂಗ ಆಯೋಗವನ್ನು ರದ್ದುಪಡಿಸಿದ ತೀರ್ಪಿಗೆ ಹೈಕೋರ್ಟ್‌ನ ವಿಭಾಗೀಯ ಪೀಠ ತಡೆಯಾಜ್ಞೆ
ಕೊಚ್ಚಿ: ಮುನಂಬಂ ನ್ಯಾಯಾಂಗ ಆಯೋಗವನ್ನು ರದ್ದುಪಡಿಸಿ ಹೈಕೋರ್ಟ್‌ನ ನ್ಯಾಯಮೂರ್ತಿ ಸಿ.ಎನ್ ರಾಮಚಂದ್ರನ್‌ರ ಏಕಸದಸ್ಯ ಪೀಠ ನೀಡಿದ ತೀರ್ಪಿಗೆ ಹೈಕೋ ರ್ಟ್‌ನ ವಿಭಾಗೀಯ ಪೀಠ ಇಂದು ಬೆಳಿಗ್ಗೆ ತಡೆಯಾಜ್ಞೆ ಹೊರಡಿಸಿದೆ. ಮುಖ್ಯ ನ್ಯಾಯಮೂರ್ತಿ ನಿತಿನ್ ಜಾಮ್ದಾರ್ ಮತ್ತು ನ್ಯಾಯಮೂರ್ತಿ ಎಸ್. ಮನು ಎಂಬವರನ್ನೊಳಗೊಂಡ ಹೈಕೋರ್ಟ್‌ನ ವಿಭಾಗೀಯ ಪೀಠ ಈ ತಡೆಯಾಜ್ಞೆ ಜ್ಯಾರಿಗೊಳಿಸಿದೆ. ಮುನಂಬಂ ಗ್ರಾಮದಲ್ಲಿ ಸುಮಾರು 600ರಷ್ಟು ಕುಟುಂಬಗಳು ವಾಸಿಸುತ್ತಿ ರುವ ಪ್ರದೇಶ ತಮಗೆ ಸೇರಿದ್ದಾಗಿದೆ ಎಂದು ವಕ್ಫ್‌ನ ಕೇರಳ ಘಟಕ ಹಕ್ಕು ವಾದ ಮಂಡಿಸಿರುವುದನ್ನು ಪ್ರತಿಭಟಿಸಿ ಆ …
Read more “ಮುನಂಬಂ ನ್ಯಾಯಾಂಗ ಆಯೋಗವನ್ನು ರದ್ದುಪಡಿಸಿದ ತೀರ್ಪಿಗೆ ಹೈಕೋರ್ಟ್‌ನ ವಿಭಾಗೀಯ ಪೀಠ ತಡೆಯಾಜ್ಞೆ”