ಬಾವಿಕೆರೆ ಅಣೆಕಟ್ಟು ಟೂರಿಸಂ ಯೋಜನೆಗೆ ಮಾರ್ಚ್‌ನಲ್ಲಿ ಚಾಲನೆ
ಬೋವಿಕ್ಕಾನ: ಬಾವಿಕೆರೆ ಅಣೆಕಟ್ಟು ಪ್ರವಾಸೋಧ್ಯಮ ಯೋಜನೆಯನ್ನು ಮುಂದಿನ ತಿಂಗಳು ಆರಂಭಿಸಲಾಗುವುದೆಂದು ಶಾಸಕ ಸಿ.ಎಚ್. ಕುಂಞಂಬು ತಿಳಿಸಿದ್ದಾರೆ. ಬಾವಿಕೆರೆ ಕುಡಿಯುವ ನೀರು ಯೋಜನೆಯ ಡ್ಯಾಮ್ ಸ್ವೆಟ್‌ಗೆ ಸಂಬಂಧಿಸಿದ ಸ್ಥಳ ಟೂರಿಸಂ ಪ್ರೊಜೆಕ್ಟ್‌ಗೆ ಸೂಕ್ತವಾದ ಸ್ಥಳವೆಂದು ಪತ್ತೆ ಮಾಡಿ ರಾಜ್ಯ ಮುಂಗಡಪತ್ರದಲ್ಲಿ ೫ ಕೋಟಿ ರೂ. ಮಂಜೂರು ಮಾಡಲಾಗಿತ್ತು. ಈ ಯೋಜನೆಯ ಟೆಂಡರನ್ನು ತಿರುವನಂ ತಪುರ ಕೇಂದ್ರವಾಗಿ ಕಾರ್ಯಾಚರಿಸುವ ಹಾಬಿಟಾಟ್ ಟೆಕ್ನಾಲಜಿ ಗ್ರೂಪ್ ವಹಿಸಿಕೊಂಡಿದೆ. ಮುಂದಿನ ತಿಂಗಳು ಪ್ರಥಮ ವಾರ ದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗು ವುದು. ಬಳಿಕ ಕಾಮಗಾರಿ …
Read more “ಬಾವಿಕೆರೆ ಅಣೆಕಟ್ಟು ಟೂರಿಸಂ ಯೋಜನೆಗೆ ಮಾರ್ಚ್‌ನಲ್ಲಿ ಚಾಲನೆ”