ಕಾರು ಮರಕ್ಕೆ ಢಿಕ್ಕಿ ಮೂವರಿಗೆ ಗಾಯ

ಉಪ್ಪಳ: ಕಾರೊಂದು ನಿಯಂತ್ರಣ ತಪ್ಪಿ  ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದ ಘಟನೆ ಪೈವಳಿಕೆ ಬಳಿ ನಿನ್ನೆ ಮಧ್ಯಾಹ್ನ ಸಂಭವಿಸಿದೆ. ಕಾರಿನಲ್ಲಿದ್ದ ಮೂರು ಮಂದಿ ಗಾಯಗೊಂಡಿದ್ದಾರೆ.

ಕಾಸರಗೋಡು ಭಾಗದಿಂದ ಬಾಯಾರು ಭಾಗಕ್ಕೆ ಆಗಮಿಸಿದ ಕಾರು ಅಪಘಾತಕ್ಕೀಡಾಗಿದೆ. ಕಾರಿನಲ್ಲಿ ಸಂಬಂಧಿಕರಾದ ಇಬ್ಬರು ಯುವಕರು ಹಾಗೂ ಓರ್ವೆ ಯುವತಿ ಇದ್ದರು. ಇವರನ್ನು  ನಾಗರಿಕರು ಮಂಗಳೂರಿನ ಆಸ್ಪತ್ರೆಗೆ ತಲುಪಿಸಿದ್ದಾರೆ.

RELATED NEWS

You cannot copy contents of this page