ನಲ್ಕ ಶಾಲೆಗೆ ನೂತನ ಶೌಚಾಲಯ ಹಸ್ತಾಂತರ
ಪೆರ್ಲ: ವಿವಿಧ ಶಾಲೆಗಳ ಮೂಲಭೂತ ಸೌಕರ್ಯಗಳ ಅಭಿ ವೃದ್ಧಿಗೆ ಪಂಚಾಯತ್ ಮಹತ್ವ ನೀಡು ತ್ತಿದೆ ಎಂದು ಎಣ್ಮ ಕಜೆ ಪಂಚಾ ಯತ್ ಅಧ್ಯಕ್ಷ ಸೋಮಶೇಖರ ಜೆ.ಎಸ್. ನುಡಿದರು. ನಲ್ಕದ ವಾಗ್ದೇವಿ ಕಿರಿಯ ಪ್ರಾಥಮಿಕ ಶಾಲೆಗೆ ಎಣ್ಮಕಜೆ ಪಂಚಾ ಯತ್ ವತಿಯಿಂದ ನಿರ್ಮಿಸಿದ ಶೌಚಾಲಯಗಳ ಹಸ್ತಾಂತರ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು. ಪಂಚಾಯತ್ ಸದಸ್ಯೆ ಆಶಾಲತಾ ಅಧ್ಯಕ್ಷತೆ ವಹಿಸಿದರು. ಪಂಚಾಯತ್ ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್ ಮುಖ್ಯ ಅತಿಥಿಯÁಗಿ ಭಾಗವಹಿಸಿದರು. ಕುಂಬಳೆ ರಿಸೋರ್ಸ್ ಕೋ ಆರ್ಡಿನೇಟರ್ …