ವಿದ್ಯುತ್ ತಂತಿಗೆ ಕಬ್ಬಿಣದ ಸರಳು ತಾಗಿ ಯುವಕನಿಗೆ ಶಾಕ್; ಆಸ್ಪತ್ರೆಯಲ್ಲಿ
ಕಾಸರಗೋಡು: ಕಾಲ್ಚೆಂಡಾಟ ಸ್ಪರ್ಧೆ ಮುಗಿದ ಬಳಿಕ ಚಪ್ಪರ ಹಾಗೂ ಇತರ ಸಾಮಗ್ರಿಗಳನ್ನು ಸ್ಥಳಾಂಚರಿಸುವ ಮಧ್ಯೆ ಕಬ್ಬಿಣದ ಸರಳು ಹೈಟೆನ್ಶನ್ ವಿದ್ಯುತ್ ತಂತಿಗೆ ತಾಗಿ ಓರ್ವನಿಗೆ ಶಾಕ್ ತಗಲಿದ್ದು, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊವ್ವಲ್‌ನ ಫಯಾಸ್ (18)ಗೆ ಶಾಕ್ ತಗಲಿದ್ದು, ಆಸ್ಟರ್ ಮಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದಾರೆ. ನಿನ್ನೆ ಸಂಜೆ 5 ಗಂಟೆಗೆ ದುರಂತ ಸಂಭವಿಸಿದೆ. ಚೆಟ್ಟಂಗುಳಿಯಲ್ಲಿ ಕಳೆದ ವಾರ ಕಾಲ್ಚೆಂಡಾಟ ಸ್ಪರ್ಧೆ ಇತ್ತೆನ್ನಲಾಗಿದೆ. ಸ್ಪರ್ಧೆಯಂಗವಾಗಿ ಸ್ಥಾಪಿಸಿದ ಚಪ್ಪರ ಹಾಗೂ ಇತರ ಸಾಮಗ್ರಿಗಳನ್ನು ಸ್ಥಳಾಂತರಿಸುವ …
Read more “ವಿದ್ಯುತ್ ತಂತಿಗೆ ಕಬ್ಬಿಣದ ಸರಳು ತಾಗಿ ಯುವಕನಿಗೆ ಶಾಕ್; ಆಸ್ಪತ್ರೆಯಲ್ಲಿ”