ಲೈಂಗಿಕ ಕಿರುಕುಳ: ಮೂರನೇ ಪ್ರಕರಣದಲ್ಲಿ ಸಿಲುಕಿ ಜೈಲು ಸೇರಿದ ಶಾಸಕ ರಾಹುಲ್ ಮಾಂಕೂಟತ್ತಿಲ್
ಪಾಲಕ್ಕಾಡ್: ಈ ಹಿಂದೆ ದಾಖಲಿಸಲಾದ ಎರಡು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಲಭಿಸಿ ಬಂಧಿಸಲು ಸಾಧ್ಯವಾಗದ ಪಾಲಕ್ಕಾಡ್ ಶಾಸಕ ಹಾಗೂ ಕಾಂಗ್ರೆಸ್‌ನಿಂದ ಉಚ್ಛಾಲಿಸಲ್ಪಟ್ಟಿರುವ ರಾಹುಲ್ ಮಾಂಕೂಟತ್ತಿಲ್ ಅದೇ ರೀತಿಯ ಮೂರನೇ ಪ್ರಕಕರಣದಲ್ಲಿ ಕೊನೆಗೂ ಬಂಧಿತನಾಗಿ ನ್ಯಾಯಾಂಗ ಬಧನಕ್ಕೊಳಗಾಗಿ ಮಾವೇಲಿಕ್ಕರ ಸಬ್ ಜೈಲು ಸೇರಿದ್ದಾನೆ. ವಿವಾಹಿತೆಯಾದ ಕೋಟ್ಟಯಂ ನಿವಾಸಿ ಹಾಗೂ ಈಗ ಕೆನಡಾದಲ್ಲಿರುವ 31ರ ಹರೆಯದ ಯುವತಿ ರಾಹುಲ್ ವಿರುದ್ಧ ಜನವರಿ 5ರಂದು ಇ ಮೈಲ್ ಮೂಲಕ ಪೊಲೀಸರಿಗೆ ದೂರು ನೀಡಿದ್ದಳು. 2024 ಎಪ್ರಿಲ್ 8ರಂದು …
Read more “ಲೈಂಗಿಕ ಕಿರುಕುಳ: ಮೂರನೇ ಪ್ರಕರಣದಲ್ಲಿ ಸಿಲುಕಿ ಜೈಲು ಸೇರಿದ ಶಾಸಕ ರಾಹುಲ್ ಮಾಂಕೂಟತ್ತಿಲ್”